E-office ಪ್ರಾತ್ಯಕ್ಷಿಕಾ ಜಾಲತಾಣ ಮತ್ತು ಕಲಿಕಾ ದೃಷ್ಯಗಳು

ಮಾನ್ಯರೇ, ವಿವಿಧ ಇಲಾಖೆಗಳಲ್ಲಿ E-office ತಂತ್ರಾಂಶವು ಅನುಷ್ಠಾನಗೊಳ್ಳುತ್ತಿದ್ದು, ಇದರ ಕುರಿತು ತಮಗೆಲ್ಲರಿಗೂ ಪ್ರಾತ್ಯಕ್ಷಿಕಾ ಜಾಲತಾಣ ಮತ್ತು ಅದರ ಲಾಗಿನ್‌ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಕೆಲವು ಪಾಠಗಳ ಕೊಂಡಿಯನ್ನು ನೀಡಲಾಗಿದೆ. ತಾವುಗಳು ಕಛೇರಿ ಅವಧಿ ಮುಗಿದ ಬಳಿಕ ಮನೆಯಲ್ಲಿ ಬಿಡುವಾದಾಗ e-office ಕುರಿತ ಮಾಹಿತಿಯನ್ನು ತಿಳಿದುಕೊಳ್ಳಿರಿ ಮತ್ತು ಕಂಪ್ಯೂಟರ್‌ ಮೂಲಕವೇ ಜಾಲತಾಣದಲ್ಲಿ ಅಭ್ಯಾಸಿಸಿರಿ.

1. ಈ ಕೆಳಗಿನ ಕೊಂಡಿಯೂ E-office ಪ್ರಾತ್ಯಕ್ಷಿಕಾ ಜಾಲತಾಣವಾಗಿದೆ.
https://eofficengdemo.karnataka.gov.in/
2. ನೀವು ಜಾಲತಾಣದಲ್ಲಿ user name / login id, password & captcha ನಮೂದಿಸಬೇಕು
ಡೆಮೋ ವೆಬ್‌ ಸೈಟ್‌ ನಲ್ಲಿ ಬಳಸಬಹುದಾದ ಲಾಗ್‌ ಇನ್‌ ಮತ್ತು ಪಾಸ್‌ ವರ್ಡ್:
ಲಾಗ್‌ ಇನ್‌ ಬೇರೆ ಬೇರೆಯಾಗಿದ್ದು ಪಾಸ್‌ ವರ್ಡ್‌ ಒಂದೇ ಆಗಿರುತ್ತದೆ.

  1. 1. ಟಪಾಲು ಸ್ವೀಕರಿಸುವವರು sda sumantha. UserName: demo1.eoffice
  2. 2. ವಿಷಯ ನಿರ್ವಾಹಕರು FDA Kavitha. UserName: demo2.eoffice
  3. 3. ಸೂಪರಿಂಡೆಂಟ್‌ ಅಥವಾ ಕಛೇರಿ ಮುಖ್ಯಸ್ತರು shilpa. UserName: demo3.eoffice

password: Eoffice@1234

ಎನ್.ವಿ.ಡಿ.ಎ ಬಳಕೆದಾರರು ಈ-ಆಫೀಸ್‌ ತಂತ್ರಾಂಶಕ್ಕೆ ಗೂಗಲ್‌ ಕ್ರೋಮ್‌ ಬಳಸುವುದು ಉತ್ತಮ.
ಅಭ್ಯಾಸಕ್ಕಾಗಿ ಮೇಲೆ ನೀಡಿರುವ ಡೆಮೋ ಯು.ಆರ್.ಎಲ್‌ ಅನ್ನು ಗೂಗಲ್‌ ಕ್ರೋಮ್‌ ನಲ್ಲಿ ನಮೂದಿಸಿ ಹಾಗು ಕ್ಯಾಪ್ಚರ್‌ ನಮೂದಿಸಿ ಲಾಗ್‌ ಇನ್‌ ಆಗುವುದು. ಲೈವ್‌ ಈ-ಆಫೀಸ್‌ ನಲ್ಲಿ ಕ್ಯಾಪ್ಚರ್‌ ಇರುವುದಿಲ್ಲ.

>

ಕೆಲವು ಪಾಠಗಳು

E-office ತಂತ್ರಾಂಶದಲ್ಲಿ ಕಛೇರಿ ನಿರ್ವಹಣೆಯ ಕೆಲವು ಪಾಠಗಳು:

  1. ಇ.ಆಫೀಸ್ ನಲ್ಲಿ ಕನ್ನಡದಲ್ಲಿ ಶೀಘ್ರ ಟಿಪ್ಪಣಿ ರಚನೆ ಮಾಡುವ ವಿಧಾನ ಮತ್ತು ಬಳಕೆ.
  2. ಇ-ಕಛೇರಿಯಲ್ಲಿ ಪರ್ಯಾಯ ಕಡತ (ಪಾರ್ಟ್ ಫೈಲ್) ಸೃಜನೆ
  3. ಇ ಕಚೇರಿಯಲ್ಲಿ ರಶೀದಿಗಳ ಸೃಜನೆ
  4. ಇ ಕಚೇರಿಯ ಗುಪ್ತಾಕ್ಷರ ಬದಲಾವಣೆ ವಿಧಾನ
  5. ಆಧ್ಯತಾವಾರು ಕಾರ್ಯನಿರ್ವಹಣೆ