ಪದಕೋಶ

English-Kannada Dictionary

A B C D E F G H I J K L M N O P Q R S T U V W Y Z | Submit a Word
There are 149 words in this directory beginning with the letter S.
Sacrifice
ಬಲಿದಾನ, ತ್ಯಾಗ
Sadism
ಪರಹಿಂಸಾ ಪ್ರವೃತ್ತಿ, ರಾಕ್ಷಸೀ ಸಂತೋಷ
Sainity
ಚಿತ್ತ ಸ್ವಾಸ್ಥ್ಯ
Scandal
ಹಗರಣ
Scape-Goat
ಬಲಿಪಶು
Scepticism
ಸಂದೇಹವಾದ
Schedule
ಪರಿಶಿಷ್ಟ, ತಪಶೀಲು
Scheduled
ಪರಿಶಿಷ್ಟ
Scheduled Caste
ಪರಿಶಿಷ್ಟ ಜಾತಿ
Scheduled Class
ಪರಿಶಿಷ್ಟ ಪಂಗಡ/ವರ್ಗ
Scheduled Tribe
ಪರಿಶಿಷ್ಟ ಬುಡಕಟ್ಟು
Schizophrenia
ಮನೋವ್ಯಾಧಿ
Scholarship
ಶಿಷ್ಯವೇತನ
School Guidance Service
ಶಾಲಾ ಮಾರ್ಗದರ್ಶನ ಸೇವೆ
School social Work
ಶಾಲಾ ಸಮಾಜಕಾರ‍್ಯ
Sciences
ವಿಜ್ಞಾನಗಳು
Scientific
ವೈಜ್ಞಾನಿಕ, ಶಾಸ್ತ್ರೀಯ
Scientific communism
ವೈಜ್ಞಾನಿಕ ಸಮತಾವಾದ
Scientific Knowledge
ವೈಜ್ಞಾನಿಕ ಜ್ಞಾನ
Scientific social Work
ವೈಜ್ಞಾನಿಕ ಸಮಾಜಕಾರ್ಯ
Scientists
ವಿಜ್ಞಾನಿಗಳು
Scope
ವ್ಯಾಪ್ತಿ
Seclusion
ಏಕಾಂತ
Secondary
ಮಾಧ್ಯಮಿಕ
Secondary Elaboration
ಆನುವಂಶಿಕ ವಿಸ್ತರಣೆ/ವಿಸ್ತಾರ
Secondary Relationship
ಆನುಷಂಗಿಕ/ಮಾಧ್ಯಮಿಕ ಸಂಬಂಧ
Secondary Source
ಆನುಷಂಗಿಕ/ಮಾಧ್ಯಮಿಕ ಆಕರ
Sectarianism
ಪಂಥೀಯತೆ
Secular
ಜಾತ್ಯಾತೀತತೆ, ಧರ್ಮನಿರಪೇಕ್ಷತೆ, ಲೌಕಿಕತೆ
Secular outlook
ಲೌಕಿಕ ಮನೋಭಾವ
Secular society
ಲೌಕಿಕ ಸಮಾಜ
Security Tenure
ಭದ್ರತಾ ಹಿಡುವಳಿ
Self appreciation
ಸ್ವಪ್ರಶಂಸೆ, ಸ್ವತುಷ್ಟಿ
Self Conflict
ಸ್ವ ಸಂಘರ್ಷ
Self Control
ಸ್ವ ನಿಯಂತ್ರಣ
Self development
ಸ್ವ ವಿಕಸನ
Self discipline
ಸ್ವಯಂಶಿಸ್ತು
Self Esteem
ಆತ್ಮಗೌರವ/ಪ್ರತಿಷ್ಠೆ/ಅಭಿಮಾನ
Self help
ಸ್ವಯಂಸಹಾಯ
Self help Groups
ಸ್ವಸಹಾಯ ಗುಂಪುಗಳು
Self-analysis
ಸ್ವಯಂ ವಿಶ್ಲೇಷನೆ/ಸ್ವವಿಶ್ಲೇಷಣೆ
Self-defense Mechanism
ಆತ್ಮರಕ್ಷಣಾ ತಂತ್ರ
Self-perception
ಸ್ವ ಪರಿಜ್ಞಾನ
Selfishness
ಸ್ವಾರ್ಥಪರತೆ
Semi-Secular
ಅರೆಲೌಕಿಕ
Seminar
ಚರ್ಚಾಗೋಷ್ಠಿ
Sensate Culture
ಐಂದ್ರಿಕ/ಭೋಗ/ಲಂಪಟ ಸಂಸ್ಕೃತಿ
Senses
ಇಂದ್ರಿಯಗಳು
Sensitivity
ಸೂಕ್ಷ್ಮಸ್ವಭಾವ
Sentimentality
ಭಾವೋದ್ರಿಕತೆ
Serendipity
ಆಕಸ್ಮಿಕ/ಶೋಧ
Serfdom
ಜೀತಪದ್ದತಿ
Servant
ದಾಸ, ದಾಸಿ
Service Agency
ಸೇವಾಕೇಂದ್ರ
Settlement
ಜನವಸತಿ, ನಿವೇಶನ, ಬಿಡಾರ
Settlement Area
ಪಾಳೆಯ/ವಸಾಹತು ವಲಯ
Sex
ಲಿಂಗ
Sex adjustment
ಲೈಂಗಿಕ ಹೊಂದಾಣಿಕೆ
Sex Education
ಲೈಂಗಿಕ ಶಿಕ್ಷಣ
Sex instinct
ಲೈಂಗಿಕ ಪ್ರವೃತ್ತಿ
Sex Ratio
ಸ್ತ್ರೀ-ಪುರುಷ ಸಂಖ್ಯಾ ಅನುಪಾತ
Sex Workers
ಲೈಂಗಿಕ ಕಾರ್ಯಕರ್ತರು
Sexual Fixation
ಲೈಂಗಿಕ ಸ್ಥಗಿತ/ಸ್ಥಿರೀಕರಣ/ ಕೇಂದ್ರೀಕೃತ
Sexual Perversion
ಲೈಂಗಿಕ ವಿಕೃತಿ
Shadow-children
ನೆರಳಮಕ್ಕಳು
Shadow-father
ನೆರಳಪಿತೃ
Share cropping
ಕೋರುಪದ್ದತಿ
Shift system
ಪಾಳಿ ಪದ್ಧತಿ
Shifting Cultivation
ವಲಸೆ ಕೃಷಿ, ಪಾಳಿ ಬೇಸಾಯ
Shock Therapy
ಆಘಾತ ಚಿಕಿತ್ಸೆ
Sign
ಸಂಜ್ಞೆ, ಚಿಹ್ನೆ
Sign Post
ಸಂಜ್ಞಾಫಲಕ
Similarity
ಸಾಮ್ಯ
Simple
ಸರಳ
Simple Society
ಸರಳ ಸಮಾಜ
Simulation
ಅನುಕರಣೆ
Situational Criminal
ಸನ್ನಿವೇಶಾಧೀನ ಅಪರಾಧಿ
Six inner Enemies
ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ
Skills
ಕೌಶಲ್ಯಗಳು, ಕೌಶಲಗಳು
Slave
ದಾಸ, ದಾಸಿ
Slavery
ದಾಸ್ಯತನ, ಗುಲಾಮಗಿರಿ
Slum
ಕೊಳೆಗೇರಿ
Small scale Industry
ಸಣ್ಣ ಪ್ರಮಾಣದ ಕೈಗಾರಿಕೆ
Snobbery
ಪ್ರತಿಷ್ಠಾರಾಧನೆ
Sociability
ಸಂಗಾಸಕ್ತಿ, ಸಸ್ನೇಹಪರತೆ
Social action
ಸಾಮಾಜಿಕ ಪ್ರಚೋದನೆ ಕ್ರಿಯೆ, ಸಾಮಾಜಿಕ ಕ್ರಿಯೆ
Social administration
ಸಾಮಾಜಿಕ ಆಡಳಿತೆ
Social anthropology
ಸಾಮಾಜಿಕ ಮಾನವಶಾಸ್ತ್ರ
Social Case Work
ವ್ಯಕ್ತಿಗತ ಸಮಾಜಕಾರ್ಯ
Social Case Worker
ವ್ಯಕ್ತಿಗತ ಸಮಾಜಕಾರ್ಯಕರ್ತ
Social Change
ಸಾಮಾಜಿಕ ಪರಿವರ್ತನೆ, ಬದಲಾವಣೆ
Social Conciousness
ಸಾಮಾಜಿಕ ಪ್ರಜ್ಞೆ
Social Control
ಸಾಮಾಜಿಕ ನಿಯಂತ್ರಣ
Social Disorganization
ಸಾಮಾಜಿಕ ವಿಘಟನೆ/ವಿಸಂಘಟನೆ
Social Distance
ಸಾಮಾಜಿಕ ಅಂತರ
Social Education
ಸಾಮಾಜಿಕ ಶಿಕ್ಷಣ
Social Education officer
ಸಮಾಜ ಶಿಕ್ಷಣಾಧಿಕಾರಿ
Social Group work
ವೃಂದಗತ ಸಮಾಜಕಾರ‍್ಯ
Social Health
ಸಾಮಾಜಿಕ ಸ್ವಾಸ್ಥ್ಯ
Social Help
ಸಾಮಾಜಿಕ ನೆರವು
Social Hierarchy
ಸಾಮಾಜಿಕ ಏಣಿಶ್ರೇಣಿ
Social Insurance
ಸಾಮಾಜಿಕ ವಿಮೆ
Social Interaction
ಸಾಮಾಜಿಕ ಸಂಸರ್ಗ
Social Isolation
ಸಾಮಾಜಿಕ ಏಕಾಕಿತನ
Social Legislation
ಸಾಮಾಜಿಕ ಕಾನೂನು
Social Maelstrom
ಸಾಮಾಜಿಕ ಕ್ಷೋಭೆ
Social Policy
ಸಾಮಾಜಿಕ ಧೋರಣೆ
Social Reformer
ಸಮಾಜ ಸುಧಾರಕ, ಸಮಾಜೋದ್ಧಾರಕ
Social Relations
ಸಾಮಾಜಿಕ ಸಂಬಂಧಗಳು
Status
ಅಂತಸ್ತು, ಸ್ಥಾನ
Status and Role
ಸ್ಥಾನ-ಪಾತ್ರ
Status quo
ಯಥಾಸ್ತಿತಿ
Stereotype
ಪಡಿಯಚ್ಚು
Stipends
ಉಪವೇತನ
Strategy
ಕಾರ್ಯೋಪಾಯ, ತಂತ್ರೋಪಾಯ
Stratification
ಸ್ತರವಿನ್ಯಾಸ
Stratified
ಸ್ತರವಿನ್ಯಸ್ಥ
Structural
ರಾಚನಿಕ
Structural functional theory
ಸಂರಚನೆ ಕ್ರಿಯಾತ್ಮಕ ಸಿದ್ಧಾಂತ
Structure-Function
ರಚನೆ-ಕ್ರಿಯೆ
Struggle
ಹೋರಾಟ
Student Welfare
ವಿದ್ಯಾರ್ಥಿ ಕಲ್ಯಾಣ
Study
ಅಧ್ಯಯನ
Study tour
ಅಧ್ಯಯನ ಪ್ರವಾಸ
Stunted
ಕುಂಠಿತ
Style of Life
ಜೀವನ ಶೈಲಿ
Sub consciousness
ಉಪಪ್ರಜ್ಞೆ/ಒಳಪ್ರಜ್ಞೆ
Sub-caste
ಉಪಜಾತಿ
Sub-Committee
ಉಪಸಮಿತಿ
Subjectivity
ಸ್ವನಿಷ್ಠತೆ
Sublimation
ಉದಾತ್ತೀಕರಣ/ಊರ್ಧ್ವೀಕರಣ/ ಉನ್ನತೀಕರಣ
Subscription
ಚಂದಾ
Substitute Home
ಪ್ರತಿ-ಮನೆ
Suicide
ಆತ್ಮಹತ್ಯೆ
Super ego
ಆದರ್ಶಾಹಂ
Super ego-Conscience
ಆತ್ಮಸಾಕ್ಷಿ
Superiority
ಮೇಲರಿಮೆ
Supervision
ಉಸ್ತುವಾರಿಕೆ, ಮೇಲ್ವಿಚಾರಣೆ
Supervisor
ಮೇಲ್ವಿಚಾರಕ
Surname
ಅಡ್ಡ ಹೆಸರು, ವಂಶನಾಮ ರೂಢನಾಮ
Survey
ಸರ್ವೇಕ್ಷಣ, ಸಮೀಕ್ಷೆ
Sustainable
ಬಾಳಿಕೆಯ, ಸುಸ್ಥಿರ, ಸ್ಥಿರವಾದ
Syllabus
ಪಠ್ಯಕ್ರಮ
Symbolization
ಸಾಂಕೇತೀಕರಣ
Sympathy
ಅನುಕಂಪೆ
Symptoms
ರೋಗ ಲಕ್ಷಣಗಳು/ವೈಲಕ್ಷಣಗಳು
Syndromes
ಸಹಲಕ್ಷಣಗಳು/ವಿಶಿಷ್ಟಲಕ್ಷಣಗಳು/ ಸಂಯೋಗಲಕ್ಷಣಗಳು
Synonym
ಪರ್ಯಾಯ ಪದ
System
ಪದ್ಧತಿ, ವ್ಯವಸ್ಥೆ, ಸಂಘಟನೆ


Submit a Word