ಸಂಯೋಜಿತ ಸಂಘಗಳು ಮತ್ತು ವಿವಿಧ ಕೇಂದ್ರಗಳು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದೊಡನೆ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ ಸಮ್ಯೋಜನೆಗೊಂಡಿರುವ ಕುರಿತು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಕಬ್ಬನ್ ಉದ್ಯಾನವನ, ಬೆಂಗಳೂರು-01.
ಕ್ರ.ಸಂ:ಜಿಇಎ/ವೃ.ಸಂಘ/161/2018-19                  ದಿನಾಂಕ:01/09/2018
ಸಂಯೋಜನ ಪ್ರಮಾಣ ಪತ್ರ
ಕರ್ನಾಟಕ ರಾಜ್ಯ ಅಂಧ ಸರ್ಕಾರಿ ನೌಕರರ ಸಂಘ . (ರಿ) .
ವಿದ್ಯಾರಣ್ಯಪುರ ಅಂಚೆ. ಬೆಂಗಳೂರು ಉತ್ತರ – 560097.
ಈ ಸಂಘವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ By-law ನಿಯಮ 11(4) ರ ಈ ಸಂಘವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದೊಂದಿಗೆ   2018-19 ನೇ ಸಾಲಿಗೆ ಸಂಯೋಜಿಸಲಾಗಿದೆ ಹಾಗೂ ಅದರ ಕುರುಹಾಗಿ  ಸಂಯೋಜನಾ ಪ್ರಮಾಣ ಪತ್ರವನ್ನು ನೀಡಲಾಗಿದೆ.