ಮಾಧ್ಯಮಗಳಲ್ಲಿ ಸಂದೇಶ

ದಿನಾಂಕ: 26/08/2018ರಂದು ಸಂಘದ ಜಾಲತಾಣದ ಲೋಕಾರ್ಪಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಸುದ್ದಿ

ಅಂಧರ ಕಾರ್ಯಕ್ಷಮತೆಗೆ ತಂತ್ರಜ್ಞಾನ ಅಭಿವೃದ್ಧಿ – ಪ್ರಜಾವಾಣಿ
ದಿವ್ಯಾಂಗರಿಗೆ ಖಾಸಗಿಯಲ್ಲೂ ಮೀಸಲಾತಿ ಶೀಘ್ರದಲ್ಲಿ – ಸಂಜೆವಾಣಿ
ತಂತ್ರಜ್ಞಾನ ಬಳಕೆಯಿಂದ ಅಂಧರು ಹೆಚ್ಚು ಸಾಧನೆ ಮಾಡಬಹುದಾಗಿದೆ – ಸುದ್ದಿ
 
ರೇಡಿಯೋ ಆಕ್ಟಿವ್ 90.4 ಸಮುದಾಯ ಬಾನುಲಿಯಲ್ಲಿ ಸಂದರ್ಶನ

ದಿನಾಂಕ: 29/ಏಪ್ರಿಲ್/2018ರ ಸಂದರ್ಶನ.
ಸಂಘದ ಸದಸ್ಯರೇ,
ದಿನಾಂಕ: 29/ಏಪ್ರಿಲ್/2018 ರಂದು ಸಂಸ್ಥಾಪಕ ಸದಸ್ಯರಿಂದ ಚುನಾಯಿತ ಸದಸ್ಯರಿಗೆ ಅಧಿಕೃತ ಕಾರ್ಯುಭಾರ ವಿನಿಮಯ ಮತ್ತು ಮೊದಲನೆ ಕಾರ್ಯಕಾರಿ ಸಭೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ವಿಷಯ ತಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದೇ ದಿನದಂದು ಬೆಂಗಳೂರಿನ ಮಹವೀರ್ ಜೈನ್ ಕಾಲೇಜಿನ ಆವರಣದಲ್ಲಿರುವ ರೇಡಿಯೋ ಆಕ್ಟಿವ್ 90.4 ಎಂಬ ಸಮುದಾಯ ಬಾನುಲಿಯಲ್ಲಿ ಸಂಘದ ಸಂಸ್ಥಾಪಕ ಸದಸ್ಯರಿಂದ ಮತ್ತು ಚುನಾಯಿತ
ಸದಸ್ಯರಿಂದ ನಮ್ಮ ಸಂಘದ ಕುರಿತು ಕೇಳುಗರಿಗೆ ಮಾಹಿತಿ ನೀಡುವುದಕ್ಕಾಗಿ ಸಂದರ್ಶನವನ್ನು ಕೂಡ ಆಯೋಜಿಸಲಾಗಿತ್ತು.
ಮೂರು ಕಂತುಗಳಲ್ಲಿ ಪ್ರಸಾರಗೊಂಡ ಈ ತುಣುಕುಗಳನ್ನು ನೀವು online ಮೂಲಕ ಕೇಳಬಹುದಾಗಿದೆ.

1. ಸಂಸ್ಥಾಪಕ ಸದಸ್ಯರ ಸಂದರ್ಶನದ ಮೊದಲನೆ ಕಂತು.
ಶ್ರೀಯುತ ಯಶವಂತಕುಮಾರ್ H.V, ಶ್ರೀಯುತ ಸಿದ್ದರಾಜು N, ಶ್ರೀಯುತ ಪ್ರಶಾಂತ್ M.N
ಮತ್ತು ಶ್ರೀಯುತ ಜಗದೀಶ್ R ರವರಿಂದ ಸಂಘದ ಕುರಿತು ಕೇಳುಗರಿಗೆ ಮಾಹಿತಿ
ವಿನಿಮಯವಾಗಿರುತ್ತದೆ.
ಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿ

 

2. ಸಂಸ್ಥಾಪಕ ಸದಸ್ಯರ ಎರಡನೆ ಸಂದರ್ಶನ.
ಶ್ರೀಯುತ ಯಶವಂತಕುಮಾರ್ H.V, ಶ್ರೀಯುತ ಸಿದ್ದರಾಜು N, ಶ್ರೀಯುತ ಪ್ರಶಾಂತ್ M.N ಮತ್ತು ಶ್ರೀಯುತ ಜಗದೀಶ್ R ರವರಿಂದ ಸಂಘದ ಕುರಿತು ಕೇಳುಗರಿಗೆ ಮಾಹಿತಿ ವಿನಿಮಯವಾಗಿರುತ್ತದೆ.
ಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿ

 

3. ಕಾರ್ಯಕಾರಿ ಸದಸ್ಯರ ಸಂದರ್ಶನ.
ಈ ಸಂದರ್ಶನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ರಮೇಶ್ ಸಂಕರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀಯುತ ಕೇಶವಮೂರ್ತಿ
M, ಉಪಾಧ್ಯಕ್ಷೆಯಾಗಿರುವ ನಾಗಮಣಿ h.b ಮತ್ತು ಮಹಿಳಾ ನಿರ್ದೇಶಕಿಯಾದ ಆಶಾ K.G ಯವರು ಪಾಲ್ಗೊಂಡು ಸಂಘದ ಕುರಿತು ಮಾಹಿತಿಯನ್ನು ಕೇಳುಗರಿಗೆ ತಿಳಿಸಿರುತ್ತಾರೆ.
ಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿ