ಪ್ರಮುಖ ಅಧಿಸೂಚನೆಗಳು ಮತ್ತು ಆದೇಶಗಳು

ಅಧಿಸೂಚನೆ / ಆದೇಶದ ಮೂಲ

 

 

 

ರಾಜ್ಯ ಸರ್ಕಾರ

unicode ಪದ್ಧತಿಯನ್ನು ಅನುಷ್ಠಾನಗೊಳಿಸುವ ಕುರಿತು

ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಧ ನೌಕರರಿಗೆ ಉಚಿತ ಬಸ್‌ ಪಾಸ್‌ ಸುತ್ತೋಲೆ

ವರ್ಗಾವಣೆ ಆದೇಶಗಳು, 2019

ರಾಜ್ಯ 6ನೇ ವೇತನ ಆಯೋಗ ಶಿಫಾರಸ್ಸಿನಂತೆ flexy time ಆದೇಶ

ಕಛೇರಿಗೆ ಒಂದು ಘಂಟೆ ಅನಿವಾರ್ಯ ಪರಿಸ್ಥಿತಿಯಲ್ಲಿ ತಡವಾಗಿ ತೆರಳಬಹುದು. ಆದರೆ, ಊಟದ ಅವಧಿ ಮತ್ತು ಕಛೇರಿಯ ಸಮಯದ ಬಳಿಕ ಕಾರ್ಯನಿರ್ವಹಿಸಬೇಕು ಎಂಬ ಒಕ್ಕಣೆಯ ಷರತ್ತು ಈ ಆದೇಶದಲ್ಲಿದೆ. Flexi time ಆದೇಶದ .pdf ಕಡತ

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ದಿನಾಂಕ 11ನೇ ಜನವರಿ 2019 ರಂದು ಜಾರಿಗೊಂಡ ಮೂರು ಪ್ರಮುಖ ಆದೇಶಗಳು

1. ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ಭತ್ಯೆ ದರಗಳ ಪರಿಷ್ಕರಣೆ. 2. ವಿಕಲ ಚೇತನ (ಅಂಗವಿಕಲ) ರಾಜ್ಯ ಸರ್ಕಾರಿ ನೌಕರರು, ಮೋಟಾರುಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ. 3. ರಾಜ್ಯ ಸರ್ಕಾರಿ ನೌಕರರ ಅವಲಂಬಿತ ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ. ಹಳೆಯ ಆದೇಶ:

ಆರ್ಥಿಕ ಪ್ರತ್ಯಾಯೋಜನೆ ನಿಯಮಗಳು

ತೆರಿಗೆ ವಿನಾಯಿತಿ ನಿಯಮಗಳು

ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು
ಆದೇಶ ಸಂಖ್ಯೆ: ಎಫ್‍ಡಿ 06 ಎಸ್‍ಆರ್‍ಪಿ 2018,
ಬೆಂಗಳೂರು, ದಿನಾಂಕ 19ನೇ ಏಪ್ರಿಲ್ 2018

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ – ಆದೇಶ ಪ್ರತಿ

ಅಧಿಕೃತ ಕಡತದ ಕೊಂಡಿ

 

 

ಕೇಂದ್ರ ಸರ್ಕಾರ

 

 

ಬ್ಯಾಂಕಿಂಗ್ ಕ್ಷೇತ್ರ